KPSC Recruitment 2020 - 523 ಗ್ರೂಪ್ ಸಿ ತಾಂತ್ರಿಕೇತರ ಹುದ್ದೆಗಳು

Last Updated: 13-Sep, 2020

KPSC Recruitment 2020

ಕರ್ನಾಟಕ ಲೋಕಸೇವಾ ಆಯೋಗ - ಕೆ.ಪಿ.ಎಸ್.ಸಿ ಗ್ರೂಪ್ ಸಿ ಹುದ್ದೆಗಳ ಅಧಿಸೂಚನೆಯನ್ನು ದಿನಾಂಕ ೩೧-೦೭-೨೦೨೦ ರಂದು ಹೊರಡಿಸಿದೆ. ಪದವಿ ಹಾಗು ಪದವಿ ಪೂರ್ವ ವಿದ್ಯಾರ್ಹತೆ ಹೊಂದಿರುವವರು ಈ ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹುದ್ದೆಗಳ ವರ್ಗೀಕರಣ, ಸಂಬಳ, ಅರ್ಜಿ ಸಲ್ಲಿಸುವ ವಿಧಾನ ಹಾಗು ಇನ್ನಿತರ ವಿವರಗಳನ್ನು ಕೆಳಗೆ ವಿವರಿಸಲಾಗಿದೆ.

ಕೆ ಪಿ ಎಸ್ ಸಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ದಿನಾಂಕ ೨೦-೦೮-೨೦೨೦ ರಿಂದ ೧೯-೦೯-೨೦೨೦ ವರಗೆ ಆನ್ಲೈನ್ ಮುಕಾಂತರ ಅರ್ಜಿ ಸಲ್ಲಿಸಬಹುದಾಗಿದೆ.

Important Dates

Start Date

20-Aug, 2020

Last Date

19-Sep, 2020

Location

Karnataka

VACANCIES

523

Selection Process

Written Exam

ಪ್ರರೂಪಣಾ ಸಹಾಯಕರು - ಕರ್ನಾಟಕ ಸರ್ಕಾರದ ಸಚಿವಾಲಯದ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ

Qualification

  • ಕಾನೂನು ವಿಷಯದಲ್ಲಿ ಪದವಿ

Age

  • ಪ.ಜಾ / ಪo / ಪ್ರ.೧: ೧೮ - ೪೦ ವರ್ಷ
  • ಪ್ರ.2a / ಪ್ರ.2b / ಪ್ರ 3a / ಪ್ರ 3b : ೧೮ - ೩೮ ವರ್ಷ
  • ಸಾಮಾನ್ಯ: ೧೮ - ೩೫ ವರ್ಷ

Vacancy

  • ಒಟ್ಟು - ೦೨

Salary

  • ₹ ೩೭,೯೦೦-೭೦,೮೫೦/-

ನೇಮಕಾತಿ ವಿಧಾನ

    ಗ್ರೂಪ್ ಸಿ ಹುದ್ದೆಗಳ ನೇಮಕಾತಿಯೂ ಲಿಖಿತ ಪರೀಕ್ಷೆ ಮೂಲಕ ನಡಸಲಾಗುವುದು
ಅರ್ಜಿ ಶುಲ್ಕದ ವಿವರಗಳು
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-೧ / ಅಂಗವಿಕಲ - ಯಾವುದೇ ಶುಲ್ಕ ಇಲ್ಲ
ಮಾಜಿ ಸೈನಿಕ ಅಭ್ಯರ್ಥಿಗಳು - ₹ ೫೦/-
ಪ್ರವರ್ಗ ೨a / ೨b / ೩a / ೩b - ₹ ೩೦೦/-
ಸಾಮಾನ್ಯ ಅರ್ಹತೆ - ₹ ೬೦೦/-
How To Pay Application Fee

ಕೆ ಪಿ ಎಸ್ ಸಿ ಗ್ರೂಪ್ ಸಿ ಹುದ್ದೆಗಳ ಅರ್ಜಿ ಶುಲ್ಕವನ್ನು ಆನ್ಲೈನ್ ಮುಕಾಂತರ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಮುಕಾಂತರ ಪಾವತಿಸಬಹುದಾಗಿದೆ.

ಕೆ ಪಿ ಎಸ್ ಸಿ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
  • ಕರ್ನಾಟಕ ಲೋಕಸೇವಾ ಆಯೋಗದ ವೆಬ್ಸೈಟ್ : www.kpsc.kar.nic.in ಮುಕಾಂತರ ಅರ್ಜಿ ಸಲ್ಲಿಸಬಹುದಾಗಿದೆ

ನೀವು ಕರ್ನಾಟಕ ಸರ್ಕಾರದ ಎಲ್ಲ ಹುದ್ದೆಗಳ ಬಗ್ಗೆ ತಿಳಿಯಲು ಆಸಕ್ತಿ ಹೊಂದಿದ್ದೀರಾ? ಹಾಗಿದ್ದಲ್ಲಿ ನಮ್ಮ ಈ-ಮೇಲ್ ಅಲರ್ಟ್ ಸಬ್ಸ್ಕ್ರೈಬ್ ಆಗಿ ಅಥವಾ ನಮ್ಮ ಫೇಸ್ಬುಕ್, ಯುಟೂಬ್, ವಾಟ್ಸಪ್, ಟೆಲಿಗ್ರಾಂ ಚಾನೆಲ್ ನನ್ನು ಫಾಲೋ ಮಾಡಿ.