National Housing Bank Recruitment 2020 - ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು

Last Updated: 13-Sep, 2020

National Housing Bank Recruitment 2020

ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್  ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ 2020 NHB/HR & Admin./Recruitment/2020-21/02 ಪದವೀಧರರು / ಸ್ನಾತಕೋತ್ತರ ಪದವೀಧರರಿಗೆ 16 ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹತೆ, ವಿಭಾಗವಾರು ಎನ್ ಎಚ್ ಬಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆ ವಿವರ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ ಮತ್ತು ಈ ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಜಾಬ್ಸ್ 2020 ರ ಎಲ್ಲಾ ವಿವರಗಳನ್ನು ಈ ಕೆಳಗೆ ವಿವರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಮತ್ತು ಈ ಎನ್.ಹೆಚ್.ಬಿ ಸಹಾಯಕ ವ್ಯವಸ್ಥಾಪಕ ನೇಮಕಾತಿ 2020 ಆನ್ ಲೈನ್ ಮೋಡ್ ಮೂಲಕ 29 ಆಗಸ್ಟ್ 2020 ರಿಂದ 18 ಸೆಪ್ಟೆಂಬರ್ 2020 ರವರೆಗೆ ಅರ್ಜಿ ಸಲ್ಲಿಸಬಹುದು.

ಓದಿ: ಎನ್.ಸಿ.ಬಿ.ಎಸ್ ಬೆಂಗಳೂರು ಗ್ರ್ಯಾಜುಯೆಟ್ ಟ್ರೈನಿ ಹುದ್ದೆ 

Important Dates

Start Date

29-Aug, 2020

Last Date

18-Sep, 2020

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಯ ವಿವರಗಳು

Location

All over India

VACANCIES

16

Selection Process

Online Exam
Interview

ಅಸಿಸ್ಟೆಂಟ್ ಮ್ಯಾನೇಜರ್

Qualification

  • ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ 60% ಅಂಕಗಳೊಂದಿಗೆ (50% - SC/ST/ PwBD) ಯಾವುದೇ ವಿಷಯದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು.

Age

  • 21 - 30 ವರ್ಷ

Vacancy

  • ಒಟ್ಟು - ೧೬

Salary

  • ₹ ೨೩,೭೦೦ - ೪೨,೦೨೦/-

ಆಯ್ಕೆ ವಿಧಾನ

    ಅಭ್ಯರ್ಥಿಗಳನ್ನು ಆನ್ಲೈನ್ ಪರೀಕ್ಷೆ ಮತ್ತು ನೇರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಆನ್ಲೈನ್ ಪರೀಕ್ಷೆ ಉತ್ತೀರ್ಣ ಆಗುವ ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.
ಅರ್ಜಿ ಶುಲ್ಕ
ಪ.ಜಾ / ಪ.ಪಂ/ಅಂಗವಿಕಲ ಅಭ್ಯರ್ಥಿ - ₹ ೧೭೫/-
ಉಳಿದ ಎಲ್ಲಾ ಅಭ್ಯರ್ಥಿಗಳು - ₹ ೮೫೦/-
How To Pay Application Fee

ಈ ರಾಷ್ಟ್ರೀಯ ಹೌಸಿಂಗ್ ಬ್ಯಾಂಕ್ ನೇಮಕಾತಿ 2020 ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಐಎಂಪಿಎಸ್, ಕ್ಯಾಶ್ ಕಾರ್ಡ್ ಗಳು/ ಮೊಬೈಲ್ ವ್ಯಾಲೆಟ್ ಗಳ ಮೂಲಕ ಪಾವತಿಸಬಹುದು.

READ: NFL Recruitment 2020 

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ
  • ಅರ್ಹ ಅಭ್ಯರ್ಥಿಗಳು ನ್ಯಾಷನಲ್ ಹೌಸಿಂಗ್ ಬ್ಯಾಂಕ್ ನ ಅಧೀಕೃತ ವೆಬ್ಸೈಟ್ : www.nhb.org.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ

ನ್ಯಾಷನಲ್ ಹೌಸಿಂಗ್ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ನೇಮಕಾತಿ 2020 ಅಪ್ ಡೇಟ್ ಗಳನ್ನು ಪಡೆಯಲು ಬಯಸುತ್ತೀರಾ? ಹಾಗಿದ್ದಲ್ಲಿ, ನಮ್ಮ ಇ-ಮೇಲ್ ಅಲರ್ಟ್ ಗೆ ಚಂದಾದಾರರಾಗಿ ಅಥವಾ  ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಲಿಂಕ್ಡ್ ಇನ್ ಇತ್ಯಾದಿಗಳಲ್ಲಿ ನಮ್ಮನ್ನು ಫಾಲೋ ಮಾಡಿ ಮತ್ತು ಇತ್ತೀಚಿನ ಎಲ್ಲಾ ಬ್ಯಾಂಕ್ಹುದ್ದೆಗಳ ನಿಯಮಿತ ಅಪ್ ಡೇಟ್ ಗಳನ್ನು ಪಡೆಯಿರಿ.