;

SBI Recruitment 2020 - 8500 Apprentice

Read In English
Last Updated: 20-Nov, 2020

SBI Recruitment 2020

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ - ಎಸ್ ಬಿ ಐ ಅಪ್ರೆಂಟಿಸ್ ಹುದ್ದೆ 2020 ಅಧಿಸೂಚನೆ ಭಾರತದಾದ್ಯಂತ ಪದವೀಧರರಿಗೆ 8500 ಅಪ್ರೆಂಟಿಸ್ ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಅರ್ಹತೆ, ವಿಭಾಗವಾರು ಎಸ್ ಬಿಐ ಅಪ್ರೆಂಟಿಸ್ ಹುದ್ದೆ ವಿವರ, ಅರ್ಜಿ ಸಲ್ಲಿಸುವ ವಿಧಾನ, ಆಯ್ಕೆ ವಿಧಾನ ಮತ್ತು ಈ ಎಸ್ ಬಿ ಐ ನೇಮಕಾತಿ 2020ರ ಎಲ್ಲಾ ವಿವರಗಳನ್ನು ಈ ಕೆಳಗೆ ವಿವರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಈ ಎಸ್ ಬಿಐ ಅಪ್ರೆಂಟಿಸ್ ನೇಮಕಾತಿ 2020 ಆನ್ ಲೈನ್ ಮೂಲಕ 20 ನವೆಂಬರ್ 2020 ರಿಂದ 10 ಡಿಸೆಂಬರ್ 2020 ರವರೆಗೆ ಅರ್ಜಿ ಸಲ್ಲಿಸಬಹುದು.

READ: MSME Technology Centre Recruitment 2020

Important Dates

Start Date

20-Nov, 2020

Last Date

10-Dec, 2020

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ಪ್ರೆಂಟಿಸ್ ನೇಮಕಾತಿ 2020 ಯ ವಿವರಗಳು

Location

Karnataka

VACANCIES

8500

Selection Process

Written Exam

ಅಪ್ಪ್ರೆಂಟಿಸ್

Qualification

  • ಯಾವುದೇ ವಿಷಯದಲ್ಲಿ ಪದವಿ

Vacancy

  • ಒಟ್ಟು - 8500

Age

  • 20 - 28 ವರ್ಷ (01-11-1992 ಮತ್ತು 31-10-2000 ರ ನಡುವೆ ಜನಿಸಿರಬೇಕು )

Salary

  • ಮೊದಲ ವರ್ಷ : ₹ 15,000/-
  • ಎರಡನೆಯ ವರ್ಷ: ₹ 16,500/-
  • ಮೂರನೇ ವರ್ಷ: ₹ 19,000/-

ರಾಜ್ಯವಾರು ಎಸ್ ಬಿ ಐ ಅಪ್ರೆಂಟಿಸ್ ಹುದ್ದೆ 2020

State/UT Language SC ST OBC EWS Gen Total
Gujarat Gujarati 33 72 129 48 198 480
Andhra Pradesh Telugu/Urdu 99 43 167 62 249 620
Karnataka Kannada 96 42 162 60 240 600
Madhya Pradesh Hindi 64 86 64 43 173 430
Chhattisgarh 10 28 05 09 38 90
West Bengal Bengali/Nepali 110 24 105 48 193 480
Odisha Odia 64 88 48 40 160 400
Himachal Pradesh Hindi 32 05 26 13 54 130
Haryana Hindi/Punjabi 30 -- 43 16 73 162
Punjab Punjabi/Hindi 75 -- 54 26 105 260
Tamil Nadu Tamil 89 04 126 47 204 470
Pondicherry -- -- 01 -- 05 06
Delhi Hindi 01 -- 01 -- 05 07
Uttarakhand 48 08 34 26 153 269
Telangana Telugu / Urdu 73 32 124 46 185 460
Rajasthan Hindi 122 93 144 72 289 720
Kerala Malayalam 14 01 38 14 74 141
Uttar Pradesh Hindi/Urdu 253 12 325 120 496 1206
Maharashtra Marathi 64 57 173 64 286 644
Arunachal Pradesh English -- 11 -- 02 12 25
Assam Assamese/Bengali/Bodo 06 10 24 09 41 90
Manipur Manipuri -- 04 01 01 06 12
Meghalaya English/Garo/Khasi -- 17 02 04 17 40
Mizoram Mizo -- 08 -- 01 09 18
Nagaland English -- 15 -- 03 17 35
Tripura Bengali/Kokborok 05 09 -- 03 13 30
Bihar Hindi/Urdu 76 04 128 47 220 475
Jharkhand Hindi/Santhali 24 52 24 20 -- 200
TOTAL 1388 725 1948 844 3595 8500

 

ಆಯ್ಕೆ ವಿಧಾನ

    ಈ ಅಪ್ರೆಂಟಿಸ್ ತರಬೇತಿಗೆ ಲಿಖಿತ ಪರೀಕ್ಷೆಯ ಆಧಾರದ ಮೇಲೆ ಆಯ್ಕೆ ಮಾಡಲಾಗುತ್ತದೆ. ಎಸ್ ಬಿಐ ಅಪ್ರೆಂಟಿಸ್ ಲಿಖಿತ ಪರೀಕ್ಷೆಯ ಮಾದರಿಯನ್ನು ಈ ಕೆಳಗೆ ನೀಡಲಾಗಿದೆ
ಅರ್ಜಿ ಶುಲ್ಕ
ಎಸ್ ಸಿ/ಎಸ್ ಟಿ/ಅಂಗವಿಕಲ - ಯಾವುದೇ ಅರ್ಜಿ ಶುಲ್ಕ
ಇತರ ಎಲ್ಲಾ ಅಭ್ಯರ್ಥಿಗಳು - ₹ 300/-
How To Pay Application Fee

ಈ ಎಸ್ ಬಿ ಐ ಅಪ್ರೆಂಟಿಸ್ ಹುದ್ದೆ2020 ಅರ್ಜಿ ಶುಲ್ಕವನ್ನು ಡೆಬಿಟ್ ಕಾರ್ಡ್/ಕ್ರೆಡಿಟ್ ಕಾರ್ಡ್ /ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಆನ್ ಲೈನ್ ನಲ್ಲಿ ಪಾವತಿಸಬಹುದು

READ: Sports Authority of India Recruitment 2020

ಎಸ್ ಬಿ ಐ ಅಪ್ರೆಂಟಿಸ್ ನೇಮಕಾತಿ 2020 ಗೆ ಅರ್ಜಿ ಸಲ್ಲಿಸುವುದು ಹೇಗೆ?
  • ಹಂತ 1: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ ಸೈಟ್ ಪ್ರವೇಶಿಸಿ - www.sb.co.in
  • ಹಂತ 2: "Careers" ಎಂಬ ಶೀರ್ಷಿಕೆಯ ಮೇಲೆ ಕ್ಲಿಕ್ ಮಾಡಿ
  • ಹಂತ 3: "Announcements", ಎಂಬ ಶೀರ್ಷಿಕೆಯ ಅಡಿಯಲ್ಲಿ"ENGAGEMENT OF APPRENTICES UNDER THE APPRENTICES ACT, 1961 ADVERTISEMENT NO: CRPD/APPR/2020-21/07" ಕ್ಲಿಕ್ ಮಾಡಿ
  • ಹಂತ 4: ಈ ಎಸ್ ಬಿ ಐ ಅಪ್ರೆಂಟಿಸ್ ಉದ್ಯೋಗಗಳಿಗಾಗಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ ಮತ್ತು ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಿ 2020
ಎಸ್ ಬಿಐ ಅಪ್ರೆಂಟಿಸ್ ಪರೀಕ್ಷೆ ಮಾದರಿ ಮತ್ತು ಪಠ್ಯಕ್ರಮ
Name of test No.Of Questions Maximum Marks Duration
General/Financial Awareness 25 25 15 Min
General English 25 25 15 Min
Quantitative Aptitude 25 25 15 Min
Reasoning Ability & Computer Aptitude 25 25 15 Min
Total 100 100 60 Min

ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದವರನ್ನು ಆಯಾ ರಾಜ್ಯದ ಸ್ಥಳೀಯ ಭಾಷೆಯ ಸ್ಥಳೀಯ ಭಾಷೆಯ ಪರೀಕ್ಷೆ (ಓದುವುದು, ಬರೆಯುವುದು, ಮಾತನಾಡುವುದು ಮತ್ತು ಅರ್ಥಮಾಡಿಕೊಳ್ಳುವಿಕೆ) ಆಯ್ಕೆ ಮಾಡಲಾಗುತ್ತದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಪರೀಕ್ಷೆ 2020ಯ ಪ್ರಮುಖ ಅಂಶಗಳು

  • ಸಾಮಾನ್ಯ ಇಂಗ್ಲಿಷ್ ಪರೀಕ್ಷೆ ಹೊರತುಪಡಿಸಿ, ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿಭಾಷೆಯಲ್ಲಿಇರಲಿವೆ.
  • ಆಬ್ಜೆಕ್ಟಿವ್ ಪರೀಕ್ಷೆಗಳಲ್ಲಿ ತಪ್ಪು ಉತ್ತರಗಳಿಗೆ ಋಣಾತ್ಮಕ ಅಂಕಗಳಿರುತ್ತವೆ. ಪ್ರತಿ ತಪ್ಪು ಉತ್ತರಕ್ಕೆ ಪ್ರಶ್ನೆಗಾಗಿ ನಿಗದಿಪಡಿಸಲಾದ 1/4 ನೇ ಅಂಕವನ್ನು ಕಳೆಯಲಾಗುತ್ತದೆ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್ ಹುದ್ದೆ 2020 ರ ನವೀಕರಣಗಳನ್ನು ನೀವು ಪಡೆಯಲು ಬಯಸುವಿರಾ? ಹಾಗಿದ್ದರೆ, ನಮ್ಮ ಇ-ಮೇಲ್ ಅಲರ್ಟ್ ಗೆ ಚಂದಾದಾರರಾಗಿ ಅಥವಾ ನಮ್ಮನ್ನು ಫೇಸ್ ಬುಕ್, ಟ್ವಿಟರ್, ಇನ್ ಸ್ಟಾಗ್ರಾಂ, ಟೆಲಿಗ್ರಾಂ, ಲಿಂಕ್ಡ್ ಇನ್, ಪಿಟ್ರೆಸ್ಟ್ ಇತ್ಯಾದಿಗಳಲ್ಲಿ ನಮ್ಮನ್ನು ಫಾಲೋ ಮಾಡಿ ಮತ್ತು ಪದವೀಧರರಿಗಾಗಿ ಇತ್ತೀಚಿನ ಎಲ್ಲಾ ಇತ್ತೀಚಿನ ಬ್ಯಾಂಕ್ ಹುದ್ದೆಗಳ ನಿಯಮಿತ ಅಪ್ ಡೇಟ್ ಗಳನ್ನು ಪಡೆಯಿರಿ.